Listen to a podcast, please open Podcast Republic app. Available on Google Play Store and Apple App Store.
This podcast in Kannada is inspired by our Guruji, Shri Brahmananda Bharati, and his Samartha Prabodha YouTube channel. With his blessings, each podcast episode is based on his original discourses and is carefully selected, edited, and voiced using AI. Each episode is like a tiny pod — a seed of timeless wisdom from the Gita, Upanishads, and Vedanta, planted in young minds to help them grow into thoughtful seekers in today’s hectic world.
ಇದು ನಮ್ಮ ಗುರೂಜಿ ಶ್ರೀ ಬ್ರಹ್ಮಾನಂದ ಭಾರತೀ ಮತ್ತು ಅವರ ಸಮರ್ಥ ಪ್ರಬೋಧ ಯೂಟ್ಯೂಬ್ ಚಾನೆಲ್‌ನಿಂದ ಸ್ಫೂರ್ತಿ ಪಡೆದ ಪಾಡ್‌ಕ್ಯಾಸ್ಟ್. ಅವರ ಆಶೀರ್ವಾದದೊಂದಿಗೆ, ಪ್ರತಿ ಪಾಡ್‌ಕ್ಯಾಸ್ಟ್ ಸಂಚಿಕೆಯೂ ಅವರ ಮೂಲ ಪ್ರವಚನಗಳನ್ನು ಆಧರಿಸಿದೆ. ಎಚ್ಚರಿಕೆಯಿಂದ ಆಯ್ಕೆ ಮಾಡಿ, ಸಂಪಾದಿಸಿ ಮತ್ತು AI ಬಳಸಿ ಧ್ವನಿ ನೀಡಲಾಗಿದೆ. ಪ್ರತಿಯೊಂದು ಸಂಚಿಕೆಯೂ ಒಂದು ಸಣ್ಣ ಪಾಡ್ — ಗೀತಾ, ಉಪನಿಷತ್ತುಗಳು ಮತ್ತು ವೇದಾಂತದ ಕಾಲಾತೀತ ಜ್ಞಾನಭಂಡಾರದ ಬೀಜ. ಇಂದಿನ ಒತ್ತಡದ ಜಗತ್ತಿನಲ್ಲಿರುವ ಯುವ ಜನಾಂಗದ ಮನಸ್ಸಿನಲ್ಲಿ ಚಿಂತನಶೀಲತೆಯ ಅಂಕುರ ಬೆಳೆದು ಅನ್ವೇಷಕರನ್ನಾಗಿ ಮಾಡಲಿ.
Editor - Shreedhar Murthy
| Episode | Date |
|---|---|
|
ಟ್ರೋಲ್ (Troll) ಯುಗದಲ್ಲಿ ಗೀತೆಯ 'ವಾಕ್ ತಪಸ್ಸು' ಸಾಧ್ಯವೇ? - ಒಂದು ರೋಚಕ ವಿಶ್ಲೇಷಣೆ
|
Sep 07, 2025 |
|
ಭಗವದ್ಗೀತೆಯ ಧ್ಯಾನಶ್ಲೋಕಗಳ ಪರಿಚಯ - ಭಾಗ 3 of 3
|
Sep 06, 2025 |
|
ಭಗವದ್ಗೀತೆಯ ಧ್ಯಾನಶ್ಲೋಕಗಳ ಪರಿಚಯ - ಭಾಗ 2 of 3
|
Aug 11, 2025 |
|
ಭಗವದ್ಗೀತೆಯ ಧ್ಯಾನಶ್ಲೋಕಗಳ ಪರಿಚಯ - ಭಾಗ 1 of 3
|
Aug 03, 2025 |
|
ದೇವರು ವ್ಯಕ್ತನೇ ? ಅವ್ಯಕ್ತನೇ ?
|
Jul 13, 2025 |
|
ಓಂಕಾರದ ಮಹತ್ವ ಮತ್ತು ಉಪಾಸನೆ
|
Jun 25, 2025 |
|
ಮನಸ್ಸಿನ ನಿಯಂತ್ರಣ_ ಲೌಕಿಕ-ಆಧ್ಯಾತ್ಮಿಕ ಸಾಧನೆಗೆ ಮೂಲ
|
Jun 24, 2025 |
|
ಧ್ಯಾನದ ಹತ್ತು ಸೂತ್ರಗಳು
|
Jun 15, 2025 |